Thursday, May 19, 2022

RESULT-2021-22

 


2021-22 ನೇ ಸಾಲಿನ ಎಸ್. ಎಸ್.‌ ಎಲ್.‌ ಸಿ. 

        ಫಲಿತಾಂಶ

                       SSLC RESULT-2021-22

Saturday, February 12, 2022

10 ನೇ ತರಗತಿ ಗಣಿತ ಪ್ರಮುಖ ಪ್ರಶ್ನೆಗಳು

 👉‌ ರೇಖಾಖಂಡವನ್ನು ದತ್ತ ಅನುಪಾತದಲ್ಲಿ ವಿಭಾಗಿಸುವುದು

👉 ವೃತ್ತದ ಮೇಲಿನ ಬಿಂದುವಿನಲ್ಲಿ ಸ್ಪರ್ಶಕ

👉  ಬಾಹ್ಯಬಿಂದುವಿನಿಂದ  ವೃತ್ತಕ್ಕೆ ಸ್ಪರ್ಶಕಗಳ ರಚನೆ

👉  ಸ್ಪರ್ಶಕಗಳ ನಡುವಿನ ಕೋನ ಕೊಟ್ಟಾಗ ಸ್ಪರ್ಶಕಗಳ ರಚನೆ

👉  ಸಮರೂಪ ತ್ರಿಭುಜಗಳ ರಚನೆ, ಅನುಪಾತ < 1

👉 ಸಮರೂಪ ತ್ರಿಭುಜಗಳ ರಚನೆ, ಅನುಪಾತ > 1

👉 ನಕ್ಷಾ ವಿಧಾನದಿಂದ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವುದು-1

👉  ನಕ್ಷಾ ವಿಧಾನದಿಂದ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವುದು-2

👉 ಕಡಿಮೆ ವಿಧಾನದ ಓಜೀವ್

👉‌ ಅಧಿಕ ವಿಧಾನದ ಓಜೀವ್

👉 ವರ್ಜಿಸುವ ವಿಧಾನದಿಂದ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವುದು-1

👉 ವರ್ಜಿಸುವ ವಿಧಾನದಿಂದ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವುದು-2

👉 ವರ್ಜಿಸುವ ವಿಧಾನದಿಂದ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವುದು-3

👉  ಸೂತ್ರದ ಸಹಾಯದಿಂದ ವರ್ಗಸಮೀಕರಣ ಬಿಡಿಸುವುದು

👉  ಸೂತ್ರದ ಸಹಾಯದಿಂದ ವರ್ಗಸಮೀಕರಣ ಬಿಡಿಸುವುದು-1

👉 ದೂರದ ಸೂತ್ರದ ಸಹಾಯದಿಂದ ದೂರ ಕಂಡುಹಿಡಿಯುವುದು-1

👉 ದೂರದ ಸೂತ್ರದ ಸಹಾಯದಿಂದ ದೂರ ಕಂಡುಹಿಡಿಯುವುದು-2

👉 ದೂರದ ಸೂತ್ರದ ಸಹಾಯದಿಂದ ದೂರ ಕಂಡುಹಿಡಿಯುವುದು-3

👉 ಮೂಲಬಿಂದುವಿನಿಂದ ದತ್ತಬಿಂದುವಿಗಿರುವ ದೂರ

👉  ಸರಾಸರಿ

👉 ಮಧ್ಯಾಂಕ

👉 ಬಹುಲಕ

👉 ರೇಖಾಖಂಡವನ್ನು ದತ್ತ ಅನುಪಾತದಲ್ಲಿ ವಿಭಾಗಿಸಿದ ಬಿಂದುವಿನ ನಿರ್ದೇಶಾಂಕಗಳು

👉 ದತ್ತ ಬಿಂದುವು ರೇಖಾಖಂಡವನ್ನು ವಿಭಾಗಿಸಿದ ಅನುಪಾತ

👉 ಮದ್ಯಬಿಂದುವಿನ ನಿರ್ದೇಶಾಂಕಗಳು 

👉 ಶೃಂಗಗಳ ನಿರ್ದೇಶಾಂಕಗಳನ್ನು ಕೊಟ್ಟಾಗ ತ್ರಿಭುಜದ ವಿಸ್ತೀರ್ಣ

👉 ಏಕರೇಖಾಗತ ಬಿಂದುಗಳು ಎಂದು ಸಾಧಿಸುವುದು

👉  ಪ್ರಮೇಯ 4.1

👉  ಪ್ರಮೇಯ 4.2

👉 ಥೇಲ್ಸ್‌ ಪ್ರಮೇಯ

👉 ಕೋನ ಕೋನ ಕೋನ ಸಮರೂಪತೆಯ ನಿರ್ದಾರಕ ಗುಣ - ಪ್ರಮೇಯ

👉 ಸಮರೂಪತ್ರಿಭುಜಗಳ ವಿಸ್ತೀರ್ಣಗಳು ಪ್ರಮೇಯ

👉  ಪೈಥಾಗೊರಸ್‌ ಪ್ರಮೇಯ