10ನೇ ತರಗತಿ ಗಣಿತ ರಚನೆಗಳು

 10ನೇ ತರಗತಿ ಗಣಿತ ರಚನೆಗಳು

👉   9.3 cm ಉದ್ದದ ರೇಖಾಖಂಡವನ್ನು 4 : 3 ಅನುಪಾತದಲ್ಲಿ ವಿಭಾಗಿಸಿ, ಅದರ

ಭಾಗಗಳನ್ನು ಅಳೆದು ಬರೆಯಿರಿ.

 

👉  PQ = 8 cm, ∠P = 500 ಮತ್ತು QR = 7 cm ಇರುವ ತ್ರಿಭುಜ PQR  ರಚಿಸಿ, 

 ನಂತರ ಇದರ ಅನುರೂಪವಾದ ಬಾಹುಗಳ 3/5 ರಷ್ಟು 

 ಬಾಹುಗಳಿರುವ ಮತ್ತೊಂದುತಿಭುಜ ರಚಿಸಿ.

 

👉  5 cm, 6 cm ಮತ್ತು 7 cm ಉದ್ದದ ಬಾಹುಗಳಿರುವ ತ್ರಿಭುಜ ಒಂದು ರಚಿಸಿ,

ನಂತರ ಇದರ ಅನುರೂಪವಾದ ಬಾಹುಗಳ 5/3  ರಷ್ಟು ಬಾಹುಗಳಿರುವ 

ಮತ್ತೊಂದು ತ್ರಿಭುಜ ರಚಿಸಿ.

 

👉  5 cm ತ್ರಿಜ್ಯವಿರುವ ವೃತ್ತದ ಮೇಲಿನ ಬಿಂದುವಿನಲ್ಲಿ ಸ್ಪರ್ಶಕಎಳೆಯಿರಿ.

 

👉  3.5 cm ತ್ರಿಜ್ಯವಿರುವ ವೃತ್ತಕ್ಕೆ ಕೇಂದ್ರದಿಂದ 10 cm ದೂರದಬಿಂದುವಿನಿಂದ,

ವೃತ್ತಕ್ಕೆ ಎರಡು ಸ್ಪರ್ಶಕಗಳನ್ನು ಎಳೆಯಿರಿ.

 

👉  4.5 cm ತ್ರಿಜ್ಯವಿರುವ ವೃತ್ತಕ್ಕೆ ಸ್ಪರ್ಶಕಗಳ ನಡುವಿನ ಕೋನ 60ಇರುವಂತೆ 

ಒಂದು ಜೊತೆ ಸ್ಪರ್ಶಕಗಳನ್ನು ಎಳೆಯಿರಿ.

 

👉  x + y = 5 ಮತ್ತು 2x + y = 8 ರೇಖಾತ್ಮಕ ಸಮೀಕರಣಗಳನ್ನುನಕ್ಷೆಯ 

ಸಹಾಯದಿಂದ ಬಿಡಿಸಿ.


No comments:

Post a Comment