8ನೇ ತರಗತಿ ಗಣಿತ ರಚನೆಗಳು
👉AB=4.5cm, BC=5.5cm, CD=4cm, AD=6cm, AC=7cm ಇರುವ ABCD ಚತುರ್ಭುಜ ರಚಿಸಿ
👉OR=6cm, RE=4.5cm, EO=8cm, ಇರುವ MORE ಸಮಾಂತರ ಚತುರ್ಭುಜ ರಚಿಸಿ
👉LI=4 cm, IF=3 cm, TL=2.5 cm, LF4.5 cm; IT=4 cm ಇರುವ LIFT ಚತುರ್ಭುಜ ರಚಿಸಿ
👉ಕರ್ಣಗಳು BN = 5.6 cm, DE = 6.5 cm ಇರುವ BEND ವಜ್ರಾಕೃತಿ ರಚಿಸಿ
👉OK=7cm, KA=5cm ಇರುವ OKAY ಆಯತ ರಚಿಸಿ
👉DE=4cm, EA=5cm, AR=4.5cm, ಕೋನE=60' ಕೋನA=90' ಇರುವ DEAR ಚತುರ್ಭುಜ ರಚಿಸಿ
👉MO=6cm, OR=4.5cm, ಕೋನ M=60 ಡಿಗ್ರಿ, ಕೋನ O=105 ಡಿಗ್ರಿ, ಕೋನ R=100 ಡಿಗ್ರಿ ಇರುವ MORE ಚತುರ್ಭುಜ ರಚಿಸಿ
No comments:
Post a Comment